Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ವಿರಾಟ್
Posted date: 08 Wed, Aug 2012 ? 10:16:25 AM

ಕುಮಾರ್ ಬ್ರದರ‍್ಸ್ ಸಿನಿಮಾ ಲಾಂಛನದಲ್ಲಿ  ಡಿ.ರತ್ನ ಕುಮಾರ್,  ನಿರ್ಮಿಸುತ್ತಿರುವ ಅದ್ದೂರಿ ವೆಚ್ಚದಲ್ಲಿ   ಹಚ್.ವಾಸು ನಿರ್ದೇಶನ ವಿರಾಟ್ ಚಿತ್ರಕ್ಕೆ  ಸ್ವಿಡ್ಜರ್ ಲ್ಯಾಂಡ್ ನಲ್ಲಿ ಎರಡು ಹಾಡುಗಳ ಚಿತ್ರೀಕರಣದಲ್ಲಿ ದರ್ಶನ್, ವಿಧಿಶಾ ಶ್ರೀವಾತ್ಸವ್, ಇಶಾ ಚಾವ್ಲ ಅಭಿನಯದಲ್ಲಿ ಕಲೈ ನೃತ್ಯನಿರ್ದೇಶನದಲ್ಲಿ ನಡೆಯಿತು. ಈ ಚಿತ್ರದ ಕಥೆ ಸಂಭಾಷಣೆ- ಎಂ.ಎಸ್. ರಮೇಶ್, ಛಾಯಾಗ್ರಹಣ - ಎ.ವಿ.ಕೃಷ್ಣಕುಮಾರ್, ಸಂಗೀತ - ವಿ. ಹರಿಕೃಷ್ಣ, ಸಂಕಲನ - ಕೆ.ಎಂ. ಪ್ರಕಾಶ್, ಸಾಹಸ - ರವಿವರ್ಮ, ಕಲೆ- ಈಶ್ವರಿ ಕುಮಾರ್, ನೃತ್ಯ - ಹರ್ಷ, ರಾಮು, ಸಹ ನಿರ್ದೇಶನ- ಎಂ.ಹೆಚ್. ಲಿಂಗರಾಜು, ನಿರ್ವಹಣೆ - ಎನ್.ಎ. ಸುಂದರ್ ರಾಜ್, ಗಗನ ಮೂರ್ತಿ, ತಾರಾಗಣದಲ್ಲಿ - ದರ್ಶನ್, ಚೈತ್ರ ಚಂದ್ರನಾಥ್, ಇಷಾ ಚಾವ್ಲಾ, ವಿಧಿಶಾ ಶ್ರೀವಾತ್ಸವ್, ಶಶಿಕುಮಾರ್, ಸುಹಾಸಿನಿ, ರಂಗಾಯಣ ರಘು, ರವಿಶಂಕರ್, ಶರಣ್, ಬುಲೆಟ್ ಪ್ರಕಾಶ್,  ಪ್ರಿಯಂತ್ ಹೈದರಾಬಾದ್, ಸುಮಲತಾ ಅಂಬರೀಶ್, ಪದ್ಮಾವಾಸಂತಿ, ತುಳಸಿ ಶಿವಮಣಿ, ಚಿತ್ರಾ ಶಣೈ, ರಾಮಮೂರ್ತಿ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ವಿರಾಟ್ - Chitratara.com
Copyright 2009 chitratara.com Reproduction is forbidden unless authorized. All rights reserved.